ಸಸಿ ಸ್ಥಾವರ ಮೂಲಂಗಳಿಗೆಲ್ಲಕ್ಕೂ ಪೃಥ್ವಿಯೆ ಆದಿ.
ಅಪ್ಪುವಿನ ಸಾರದಿಂದ ಪಲ್ಲವಿಸಿ, ದೃಕ್ಕಿಂಗೆ ದೃಷ್ಟವಾದ ತೆರನಂತೆ
ಇಷ್ಟದ ಪೂಜೆ ದೃಷ್ಟವಾಗಿ, ಆ ದೃಷ್ಟ ನಿಶ್ಚಯವಾದಲ್ಲಿ,
ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sasi sthāvara mūlaṅgaḷigellakkū pr̥thviye ādi.
Appuvina sāradinda pallavisi, dr̥kkiṅge dr̥ṣṭavāda teranante
iṣṭada pūje dr̥ṣṭavāgi, ā dr̥ṣṭa niścayavādalli,
prāṇaliṅgasambandhi, niḥkaḷaṅka mallikārjunā.