Index   ವಚನ - 761    Search  
 
ಸೆರೆಯ ಮದ್ದ ಕಡುಗಳ್ಳನ ಬುದ್ಧಿ, ಸೆರೆಯ ಮೀರಬೇಕೆಂಬನಲ್ಲದೆ, ಅದರೊಳಗಡಗಿಹೆನೆಂಬುದಿಲ್ಲ. ಆ ವಿಧಿಯಂತೆ ಶರೀರವನೊಡಗೂಡಿದಾತ್ಮ. ಇದರ ವಿಗಡವನರಿದಲ್ಲದೆ, ಗಜಬಜೆಗೆ ಸಿಕ್ಕ ನಿಜತತ್ವಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ.