ಪಂಚವರ್ಣದ ಗೋವಿನ ಶೆಗಣೆಯ
ಬೆಂಕಿಲ್ಲದೆ ಸುಟ್ಟು, ನೀರಿಲ್ಲದೆ ನೀರಲ್ಲಿ ಕಲಸಿ ಉಂಡಿಗಟ್ಟಿ,
ಕೈಯಲ್ಲಿ ಪಿಡಿದು ಸರ್ವಾಂಗದಲ್ಲಿ ಧರಿಸಿ
ಕಾಯಕವ ಮಾಡುತಿರ್ದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Pan̄cavarṇada gōvina śegaṇeya
beṅkillade suṭṭu, nīrillade nīralli kalasi uṇḍigaṭṭi,
kaiyalli piḍidu sarvāṅgadalli dharisi
kāyakava māḍutirdenayya
kāḍanoḷagāda śaṅkarapriya cannakadambaliṅga
nirmāyaprabhuve.