Index   ವಚನ - 38    Search  
 
ಆದಿ ಅನಾದಿಗಳಿಲ್ಲದಂದಿನ ಕೂಗು, ನಾದಬಿಂದುಕಳೆಗಳಿಲ್ಲದಂದಿನ ಕೂಗು, ಇಡಾ ಪಿಂಗಳ ಸುಷಮ್ನನಾಳದ ಮಧ್ಯದ ಕೂಗು, ಕಂಡು ಕೂಗಿದೆ, ಅರಸು ಬಾರಯ್ಯ ಕಡಿಯ ಹೊಲಕೆ ಗೊಹೇಶ್ವರಪ್ರಿಯ ನಿರಾಳಲಿಂಗಾ.