Index   ವಚನ - 199    Search  
 
ನಾನೇಯೆಂದು ವಾದಿಸದಂದು, ಓಂಯೆಂದು ಓಂಕರಿಸದಂದು, ಝೇಯೆಂದು ಝೇಂಕರಿಸದಂದು, ಅತ್ತತ್ತಲೇ ಶೂನ್ಯ ನಿಃಶೂನ್ಯ ನಿರಾಳಭರಿತನಾಗಿದ್ದೆಯಯ್ಯ ಝೇಂಕಾರ ನಿಜಲಿಂಗಪ್ರಭುವೆ.