Index   ವಚನ - 269    Search  
 
ಅಂಗಗುಣಾದಿಗಳನಳಿದು, ಲಿಂಗಸಾವಧಾನಿಯಾಗಿ, ಮಂಗಳಾತ್ಮಕನ ಕೂಡಿ, ಮಂಗಳಮಯವನೈದಬಲ್ಲಾತನೆ ನಿಜಲಿಂಗೈಕ್ಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.