•  
  •  
  •  
  •  
Index   ವಚನ - 945    Search  
 
ಇಷ್ಟಲಿಂಗವೆ ಪ್ರಾಣಲಿಂಗವೆಂದು ನುಡಿವ ಮಿಟ್ಟಿಯ ಭಂಡರು ನೀವು ಕೇಳಿರೆ. ಇಷ್ಟಲಿಂಗವನೂ ಕಾಯವನೂ ಮೆಟ್ಟಿ ಹೂಳುವಲ್ಲಿ, ಬಿಟ್ಟು ಹೋಹ ಪ್ರಾಣಕ್ಕೆ ಇನ್ನಾವುದು ಲಿಂಗ ಹೇಳಾ ಗುಹೇಶ್ವರಾ?
Transliteration Iṣṭaliṅgave prāṇaliṅgavendu nuḍiva miṭṭiya bhaṇḍaru nīvu kēḷire. Iṣṭaliṅgavanū kāyavanū meṭṭi hūḷuvalli, biṭṭu hōha prāṇakke innāvudu liṅga hēḷā guhēśvarā?
Hindi Translation इष्टलिंग ही प्राणलिंग कहें मिट्टी के तुच्छ तुम सुनो। इष्टलिंग को शरीर को दबे गाढने में छोड़ जानेवाले प्राण को और कौनसा लिंग कहो गुहेश्वरा? Translated by: Eswara Sharma M and Govindarao B N