ಕಬ್ಬಿನ ಬಿಲ್ಲ ಮಾಡಿ,
ಪರಿಮಳದಲ್ಲಿ ಅಂಬ ಮಾಡಿ ನಿಲ್ಲೊ ಬಿಲ್ಲಾಳೆ.
ಎನ್ನ ಮನದಲ್ಲಿ ಎಸೆಯ ಬಲ್ಲೆಯಯ್ಯಾ,
ಗುಹೇಶ್ವರನೆಂಬ ಲಿಂಗವನು!
Transliteration Kabbina billa māḍi,
parimaḷadalli amba māḍi nillo billāḷe.
Enna manadalli eseya balleyayyā,
guhēśvaranemba liṅgavanu!
Hindi Translation ईख का धनुष बनाकर, सुगंध का तीर बनाकर खडे रहो धनुर्धारी!
मेरे मन में छोड सकते हो
गुहेश्वर नामक लिंग को।
Translated by: Eswara Sharma M and Govindarao B N
Tamil Translation இரும்பு வில்லைச் செய்து, நறுமண அம்பைப்பூட்டி
நிற்கும் வில்லாளியே! குஹேசுவரனெனும் இலிங்கத்தை
என் மனத்தில் செலுத்துவாயன்றோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಬ್ಬಿನ ಬಿಲ್ಲು = ಶ್ರೀಗುರುಕರುಣೆಯೆಂಬ ಧನಸ್ಸು; ಪರಿಮಳದಲ್ಲಿ ಅಂಬು = ಲಿಂಗರತಿಯೆಂಬ ಭಕ್ತಿಶರ; ಬಿಲ್ಲಾಳು = ಧನುರ್ಧಾರಿ, ಕರುಣಾಪೂರ್ಣದೇಶಿಕ;
Written by: Sri Siddeswara Swamiji, Vijayapura