ವಚನಗಳ ಶಬ್ದಕೋಶ



ನೊಸಲ = ಹಣೆ
ಕರಿ = ಆನೆ
ಅಂಕುಶ = ಆನೆಯನ್ನು ಪಳಗಿಸುವ ಕಬ್ಬಿಣದ ಸಾಧನ
ಕುಲಿಶ = ಇಂದ್ರನ ವಜ್ರಾಯುಧ
ತಮಂಧ = ಕತ್ತಲು
ಕಾನನ = ಕಾಡು
ಅಂಜು = ಭಯಪಡುವುದು
ಪಾತಕ = ಪಾಪ, ದೋಷ, ಪಾಪಿ
ಜಪ = ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲಣೆ ಉಚ್ಚರಿಸುವುದು
ನೇಮ = ನಿಯಮ ವೃತ
ಕಾಮಧೇನು = ಹಸು
ಬೆಡಗು = ವಿಲಾಸ ಮನೋಹರತೆ
ಬಿನ್ನಾಣ = ತಿಳುವಳಿಕೆ, ವಿಶಿಷ್ಟಜ್ಞಾನ, ನೈಪುಣ್ಯ
ತಂತ್ರ = ಆಗಮ ಶಾಸ್ತ್ರ
ವಶ್ಯ = ಜನರನ್ನು ವಶ ಮಾಡಿಕೊಳ್ಳುವ ವಿದ್ಯೆ
ಮರುಳ = ಮೂರ್ಖ, ದಡ್ಡ
ಗಾವಿಲ = ದಡ್ಡ
ಭವ = ಜೀವನ
ದುರಿತ = ಕಷ್ಟ
ಪಾತಕ = ಪಾಪ, ದೋಷ, ಪಾಪಿ
ತಂತ್ರ = ಆಗಮ ಶಾಸ್ತ್ರ
ಜಪ = ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲಣೆ ಉಚ್ಚರಿಸುವುದು
ತರ್ಕ = ಚರ್ಚೆ, ಷಡದರ್ಶನಗಳಲ್ಲಿ ಒಂದು
ತಂತ್ರ = ಆಗಮ ಶಾಸ್ತ್ರ
ಶ್ವಪಚ = ಚಾಂಡಾಲ
ತಡಿ = ದಂಡೆ
ಮಳಲು = ಉಸುಕು
ನೋನು = ವೃತ ಮಾಡು
ಅನುಪಮ = ಸಾಟಿ ಇಲ್ಲದ
ಋಣ = ಉಪಕೃತ, ಉಪಕಾರ ಪಡೆದವ
ತಾರೆ = ನಕ್ಷತ್ರ
ಲೇಸು = ಒಳ್ಳೆಯದು
ಪಾತಕ = ಪಾಪ, ದೋಷ, ಪಾಪಿ
ಒರಸಲು =
ಉಂಡಿಗೆ = ಮುದ್ರೆ
ಉಂಡಿಗೆ = ಮುದ್ರೆ
ಕವಿಲೆ = ಆಕಳು
ಉದರ = ಹೊಟ್ಟೆ
ಲಲಾಟ = ಹಣೆ
ಲಿಖಿತ = ಬರಹ
ಪಲ್ಲಟ = ಬದಲಾವಣೆ, ಅದಲು ಬದಲು
ಉರ = ಎದೆ
ಉಂಡಿಗೆ = ಮುದ್ರೆ
ಹೊಲ್ಲ = ಕೆಟ್ಟದ್ದು, ಸರಿ ಅಲ್ಲದ್ದು
ಠಾವು = ಸ್ಥಳ
ನರ = ಮುನುಷ್ಯ
ವಿಂಧ್ಯ = ಕಾಡು
ಸುಡುಗಾಡು = ಸ್ಮಶಾನ
ತ್ರಿಪುಂಡ = ಹಣೆಯ ಮೇಲಿನ ವಿಭೂತಿ(ಮೂರು ಬೆರಳಿನ) ಅಡ್ಡ ರೇಖೆಗಳು
ಮುಕುಟ = ಕಿರಿಟ
ನಚ್ಚು = ನಂಬಿಕೆ
ಪುನರ್ಜಾತ = ಪುನರ್ ಜನ್ಮ
ಸುರೆ = ಮಧ್ಯಪಾನ
ಹರವಿ = ಹರಡು
ನಿಂದೆ = ತೆಗಳು
ಸುಪಥ = ಒಳ್ಳಯ ದಾರಿ
ತತ್ತ್ವಮಸಿ = ಅದು ನೀನೆ ಆಗಿದ್ದಿಯಾ
ವಿಪ್ರ = ಬ್ರಾಹ್ಮಣ
ಕಬ್ಬುನ = ಕಬ್ಬಿಣ
ಬಲುಹಾಗ =
ಅಳಿಮನ = ಅತಿ ಆಸೆ
ಮೀಸಲು =
ಬೆನಕ = ವಿನಾಯಕ ಗಣಪತಿ
ಸಂಪಗೆ = ಹೂ
ಗಂಜಳ = ಪಶುಗಳ ಮೂತ್ರ
ಪುತ್ಥಳಿ = ಗೊಂಬೆ ಮೂರ್ತಿ
ಮಾಣದೆ = ಬಿಡದೇ
ನಿಚ್ಚ = ನಿತ್ಯ
ಅಚ್ಚುಗ = ಪ್ರೀತಿ ವ್ಯಾಮೋಹ
ಕಬ್ಬುನ = ಕಬ್ಬಿಣ
ಕೋಡಗ = ಮಂಗ
ಪರುಷ = ಪರುಷ ಮಣಿ
ರೂಹು = ರೂಪ
ಡಂಭಕ =
ಕುಟಿಲ = ಮೋಸ