ವಚನಗಳ ಶಬ್ದಕೋಶ



ವಿಹೀನ = ಸೇರುವುದು
ಕುಟಿಲ = ಮೋಸ
ತಸ್ಯ =
ನಿಧಾನ = ಹುದುಗಿಟ್ಟ ಹಣ
ಶಿವಪ್ರೇಮ = ಶಿವನ ಮೇಲಿನ ಪ್ರೀತಿ
ಅಂಜನ = ದೋಷ ಅಂಟಿಕೊಳ್ಳುವುದು
ಪಥ = ದಾರಿ
ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ
ವಚನ = ಮಾತು
ಜಪ = ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು.
ಭೃತ್ಯಾಚಾರ = ಪಂಚಾಚಾರಗಳಲ್ಲಿ ಒಂದು, ಸೇವಾಭಾವ
ಪ್ರಮಥರು =
ಹತ್ತೆ =
ಭೃತ್ಯಾಚಾರ = ಪಂಚಾಚಾರಗಳಲ್ಲಿ ಒಂದು, ಸೇವಾಭಾವ
ಹಾನಿ = ನಷ್ಟ
ಲಕ್ಕ =
ಗಾವುದ =
ಕಾಂಬು =
ಸದಾಚಾರ = ಒಳ್ಳೆಯ ಾಚಾರ
ದಾಸೋಹ = ಸೇವಾಭಾವನೆ
ದಯೆ = ಕರುಣೆ
ಮುನಿ = ಸಿಟ್ಟು
ಆಗು = ಲಾಭ
ಚೇಗು = ನಷ್ಟ
ತನು = ಶರೀರ
ಕಿಚ್ಚು = ಬೆಂಕಿ
ಅರ್ಥ = ಹಣ
ಅಭಿಮಾನ = ಸ್ವಾಭಿಮಾನ
ಸೈರಿಸು = ಸಹಿಸು
ಠಾವು =
ಜರೆ = ಮುಪ್ಪು
ಪರಿಣಾಮಿಸು = ಸಮಾನದಿಂದ ಇರಿಸು, ಸಮಾಧಾನ ಪಡಿಸು
ದ್ವೇಷ =
ಅಳಿ = ನಾಶ
ಕಾಳಿಕೆ =
ಒರೆ =
ಪುಟವಿಕ್ಕಿ = ಕರಗಿಸಿ ಅವಲೋಹವನ್ನು ಶುದ್ದಮಾಡು
ತೊಡಿಗೆ = ಆಭರಣ
ಕಡಿಹ = ಚುರು ಮಾಡುವಿಕೆ
ಮಹತ್ = ದೊಡ್ಡದು
ಉಕ್ತ = ಹೇಳು
ಶಾಂಕರಿ =
ಪಾತಕ = ಪಾಪ
ಚರಣ = ಪಾದ
ಎರಗು = ನಮಸ್ಕರಿಸು
ಬೆಬ್ಬು =
ಬಿರಿ = ಬಿಚ್ಚು ಅರಳು
ಕೆಚ್ಚು = ಧೈರ್ಯ
ಕಿಚ್ಚು = ಬೆಂಕಿ
ಬೆಳ್ಳುಕ = ಬೆಳ್ಳಗಿರುವುದು
ಬೆಳುಗಾರ = ಬಳೆಗಾರ ಟಂಕಣ
ಮಿಗೆ = ಹೆಚ್ಚು
ತುಯ್ಯು =
ಹುಯ್ಯು =
ಹೊಕ್ಕು = ಸೇರು
ಆಳಿಗೊಂಡು = ತಿರಸ್ಕರಿಸು, ಧಿಕ್ಕರಿಸು
ಜರಿ =
ಮುಳಿಸ = ಸಿಟ್ಟು ಮಾಡು
ಕುಂದು = ಬಾಡು
ಗೆಲ್ಲ = ಗೆಲುವು
ಹೋರುವೆ =
ಇಲ್ಲವೆಯ =
ಮತಿ = ಬುದ್ದಿ
ಮರುಳೆ =
ನೆನಪು = ಸ್ಮರಣೆ
ನಿರ್ಭಾಗ್ಯ = ಭಾಗ್ಯ ಇಲ್ಲದವನು
ನಚ್ಚು = ನಂಬು
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಕೂಪರ = ಬಾವಿ
ಭ್ರಮೆ = ಭ್ರಮಣೆ
ಅಶನ = ಆಹಾರ
ಕುಂದು = ಬಾಡು
ವ್ಯಸನ = ಚಿಂತೆ
ಮಾಣು = ಮಾಡು
ಆರತ = ಆಶಾ, ತೃಷ್ಣೆ