Index   ವಚನ - 253    Search  
 
ನಿಜ ಸುಖ ತನಗುಳ್ಳಡೆ, ವಿಷಯದ ಹಂಗೇಕೆ? ಉಸುರ ಪರಿಮಳವಾದರೆ, ಕುಸುದ ಹಂಗೇಕೆ? ಲೋಕವು ತಾನಾದರೆ, ಏಕಾಂತದ ಹಂಗೇಕೆ? ಚೆನ್ನಮಲ್ಲಿಕಾರ್ಜುನಾ ನಾನು ನೀನಾದ ಬಳಿಕ ಜ್ಞಾನದಹಂಗೇಕೆ?

C-541 

  Sat 04 Jan 2025  

 ವಚನ ಪೂರ್ಣ ಇಲ್ಲ
  Manjunatha