Index   ವಚನ - 302    Search  
 
ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯಾ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯಾ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

C-527 

  Tue 24 Dec 2024  

 बेट्टदा मेलोंदु मनेय माडी, मृगगळीगे अंजीदोडे यंत्तय्या?
समुद्रदा तडीयलोंदु मनेय माडी,नेरेतेरेगळीगंजीदोडे यंत्तय्या?
संतेयोळगोंदु मनेय माडी, शब्दक्के नाचीदोडे यंत्तय्या?
चन्नमल्लिकार्जुना केळय्या निनू.
इ लोकद्वळगे हुट्टीदा बळीका स्तुतिनिंदेगळु बंदडे.
मनदल्ली कोपवा ताळदे समाधानी यागीरबेकु.
  Chandrashekhar nandikol
Maharashtra

C-364 

  Fri 01 Sep 2023  

 If, having built, ypur house upon a height
In this sentence the word "ypur " has not specific meaning. So use " your " instead of "ypur"
  Chandrashekhar kaggallugoudru