ವಚನ - 313     
 
ಭಾವಿಸಿ ನೋಡಿದಡೆ ಅಂಗವಾಯಿತ್ತು, ಅಂಗ ಗುಣವಳಿದ ಬಳಿಕ ನಾ ನಿನಗಂಗವಾದೆ ಭಿನ್ನರುಚಿಯಬಿಟ್ಟು ಲಿಂಗರುಚಿಯಾದಬಳಿಕ ಚೆನ್ನಮಲ್ಲಿಕಾರ್ಜುನಯ್ಯನ ಕೊಂದು ಸಾವ ಭಾಷೆ.