Index   ವಚನ - 24    Search  
 
ರೂಪಲ್ಲದೆ, ನಿರೂಪಲ್ಲದೆ, ಸಾವಯನಲ್ಲದೆ, ನಿರವಯನಲ್ಲದೆ, ನಾಮನಲ್ಲದೆ, ನಿರ್ನಾಮನಲ್ಲದೆ, ಇವಾವ ಪರಿಯೂ ಅಲ್ಲದ ಕಾರಣ, ನೀನು ನಿಃಕಲನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.