ಕೊಂಬಿನ ಮೇರಳ ಹಕ್ಕಿಯ ಆಕಾಶದ ಮೇರಳ ಗಿಡುಗ ಹಿಡಿಯಿತ್ತು.
ಕೊಂಬು ಹಕ್ಕಿಯ ಕುಡದೆ ಗಿಡುಗನ ಕಡಿಯಿತ್ತು.
ಹಕ್ಕಿಯ ಗಿಡುಗನ ಕೂಡಿ ಕಡಿವ
ಕೊಂಬ ಚಿಟ್ಟೆಯ ಮರಿ ನುಂಗಿತ್ತು,
ಸದಾಶಿವಮೂರ್ತಿಲಿಂಗವನರಿತು.
Art
Manuscript
Music
Courtesy:
Transliteration
Kombina mēraḷa hakkiya ākāśada mēraḷa giḍuga hiḍiyittu.
Kombu hakkiya kuḍade giḍugana kaḍiyittu.
Hakkiya giḍugana kūḍi kaḍiva
komba ciṭṭeya mari nuṅgittu,
sadāśivamūrtiliṅgavanaritu.