ಆರೂಢನಾದ ಮತ್ತೆ, ರೂಢಿಯ ಅವತಾರವ ಹೊರಲೇಕೊ ?
ಕೋಡಗ ಕಂಡಕಂಡವರಲ್ಲಿ ಹಿಂಡಿನೊಳಗೆ ಹೊಕ್ಕು,
ಬಂಡುಗೆಡೆಯಲೇತಕ್ಕೋ ?
ಈ ಅಂದಗಾರ ಅಣ್ಣಗಳ ಕಂಡು ಭಂಡಾದಿರಯ್ಯಾ.
ಅರ್ತಿಗೆಯಾಡುವ ಸತ್ಯವಂತರಿಗಿನ್ನೆತ್ತಣ ಮುಕ್ತಿಯೊ,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Ārūḍhanāda matte, rūḍhiya avatārava horalēko?
Kōḍaga kaṇḍakaṇḍavaralli hiṇḍinoḷage hokku,
baṇḍugeḍeyalētakkō?
Ī andagāra aṇṇagaḷa kaṇḍu bhaṇḍādirayyā.
Artigeyāḍuva satyavantariginnettaṇa muktiyo,
niḥkaḷaṅka mallikārjunā?