Index   ವಚನ - 266    Search  
 
ಕುಲ ಛಲ ಪಿಷ್ಠ ನೈಷ್ಠಿಕತೆಯಿಂದ ದೃಷ್ಟಿಸಿಕೊಂಡಿರ್ಪ ಕಷ್ಟಮನುಜರಿಗೇಕೆ ನಿಜತತ್ವದ ಮಾತು ? ಅವರು ಎತ್ತಿ ಹೋರುವ ಮತ್ತತ್ವವೈಸೆ ನಿತ್ಯತ್ವವಿಲ್ಲ. ಇವರು ಭಕ್ತರು, ಜಂಗಮವೆಂದಡೆ ಮತ್ತೆ ಮತ್ತೆ ನರಕ, ನಿಃಕಳಂಕ ಮಲ್ಲಿಕಾರ್ಜುನಾ.