Index   ವಚನ - 277    Search  
 
ಕೆರೆಯೊಳಗಣ ಮೊಸಳೆಯ ತಡಿಯ, ಉಡು ನುಂಗಿತ್ತು. ಆ ಉಡುವ ದಡಿಯಲ್ಲಿಡಲಾಗಿ ಅದು ಆ ಬಡಿಗೆಯ ನುಂಗಿ, ತನ್ನ ಬಳಗವನೊಡಗೂಡಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.