Index   ವಚನ - 376    Search  
 
ತನುವಿಗೆ ಕುರುಹು ಕೊಟ್ಟು, ಮನಕ್ಕೆ ಅರಿವ ಕೊಟ್ಟು, ಘನಕ್ಕೆ ವಿಶ್ರಾಂತಿಯ ಕೊಟ್ಟು, ಚರಿಸಾಡುವ ಪರಿಪೂರ್ಣಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.