Index   ವಚನ - 521    Search  
 
ಬಲ್ಲವನಾದಡೆ ಕಲ್ಲಿಯಡಗಿದಂತಿರಬೇಕು. ಬಲ್ಲವರು ಬಂದಡೆ, ಆ ಕಲ್ಲಿಯೆಲ್ಲವನವಗವಿಸಿದಂತಿರಬೇಕು. ಇದೇ ಬಲ್ಲವರ ಬಲ್ಲತನ, ನಿಃಕಳಂಕ ಮಲ್ಲಿಕಾರ್ಜುನಾ.