Index   ವಚನ - 44    Search  
 
ಓದುವುದು ಕುತರ್ಕ, ಮೇದಾರನ ಕತ್ತೆಯಂತೆ ಕೆತ್ತುಗ ಪಾಶ ಈದ ಹುಲಿಯಂತೆ ಇಮ್ಮನ ಇಕ್ಷು ಶಿಶುವಿಂಗೆ ನಾದದ ಮೊದಲು, ಬಿಂದುವಿನ ನಡು, ಕಳೆಯ ಕಡೆಯನು ವೇದದ ವಿಪ್ರಬಲ್ಲನೆ ಇಚ್ಛಾಶಕ್ತಿಯ? ಆದಿಯಾಧಾರದೊಳು ಅಖಂಡ ಬ್ರಹ್ಮಾಂಡ ಅಡಗಿಯವೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.