Index   ವಚನ - 111    Search  
 
ವೇಶಿಯ ಕಾಯಕ ಮುಂತು ಸರ್ವ ಅಸಗಕುಲ ಕಾಯಕ ಹಿಂತು. ಹೇಸಿಕೆಯ ಬಿಟ್ಟಿತ್ತು, ಸೂಸಿತು ಸರ್ವತ್ರವ ಏಕವೆಂದು. ಆಸೆಯಂ ಬಿಟ್ಟು ದೊರೆ ಬಡವನೇ? ನಾಶವಾಗದು. ಕಾಯಕವೆ ಧರ್ಮ ಪಾಶವಂ ತೊಳವುದು ದೂಷಕ ಮಿಕ್ಕಣ ಕಾಯಕ ದೋಷ ದ್ರೋಹ ಸಕಲ ಪ್ರಪಂಚು ವೇಶಿಯ ಕಾಯಕವೇ ತುರೀಯ ಮಿಕ್ಕಾದ ಅಸಗಕಾಯಕ ಅದರಿಂದಧಮ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.