Index   ವಚನ - 36    Search  
 
ಗುರುಲಿಂಗ ಜಂಗಮ ಪಾದತೀರ್ಥಪ್ರಸಾದ ಅರ್ಪಿತ ಅವಧಾನ ಸಮರ್ಪಣಸ್ಥಲ: ಮಡಿಕೆಗೆ ಮುಸುಕು, ತಮಗೆ ಗುಹ್ಯಕ್ಕೆ ದಶಾವಸ್ಥೆ. ಬಾಹ್ಯದಲ್ಲಿ ಶೀಲ, ಅಂತರ್ಯಾಮಿಯಲ್ಲಿ ದುಶ್ಶೀಲ. ಹೊರಗೆ ವ್ರತ, ಒಳಗೆ ಗದಕ. ಮಾಡಿಕೊಂಡ ವಿಧಿಯನೀಸುವುದಕ್ಕೆ ವಾದ್ಯದ ಒತ್ತೆಯ ಹಿಡಿದ ದಾಸಿಯಂತೆ, ಇನ್ನಾರಿಗೆ ಹೇಳುವೆ? ಈಶಾನ್ಯಮೂರ್ತಿ ಮಲ್ಲಿಕಾರ್