ಜ್ಞಾನಾದ್ವೈತದ ಹೆಚ್ಚುಗೆ,
ಭಾವಾದ್ವೈತಕ್ಕೆ ಸಂಬಂಧವಾಗಿಹುದು.
ಭಾವಾದ್ವೈತದ ಹೆಚ್ಚುಗೆ,
ಕ್ರಿಯಾದ್ವೈತವ ಸಂಬಂಧಿಸಿಕೊಂಡಿಹುದು.
ಕ್ರಿಯಾದ್ವೈತದ ಹೆಚ್ಚುಗೆ,
ಸರ್ವಮಯವಾಗಿ ಘನಲಿಂಗವ ಗರ್ಭೀಕರಿಸಿಕೊಂಡಿಪ್ಪುದು.
ಇಂತೀ ಭೇದ.
ಕ್ರೀ ಜ್ಞಾನಕ್ಕೆ ಒಡಲಾಗಿ, ಮಥನದಿಂದ ವಹ್ನಿ ಕುರುಹಿಗೆ ಬಂದಂತೆ,
ಕ್ರೀಯಿಂದ ಈಶಾನ್ಯಮೂರ್
Art
Manuscript
Music
Courtesy:
Transliteration
Jñānādvaitada heccuge,
bhāvādvaitakke sambandhavāgihudu.
Bhāvādvaitada heccuge,
kriyādvaitava sambandhisikoṇḍ'̔ihudu.
Kriyādvaitada heccuge,
sarvamayavāgi ghanaliṅgava garbhīkarisikoṇḍippudu.
Intī bhēda.
Krī jñānakke oḍalāgi, mathanadinda vahni kuruhige bandante,
krīyinda īśān'yamūrti mallikārjunaliṅgavu,
svayambhuvāyittu.