Index   ವಚನ - 103    Search  
 
ಭಕ್ತನ ಭಾಷೆ ಗುರುಲಿಂಗಜಂಗಮದಲ್ಲಿ ತ್ರಿವಿಧ ಕರ್ತೃವಿನ ಭಾಷೆ, ತನ್ನ ಮುಟ್ಟಿ ಪೂಜಿಸುವ ಭಕ್ತನಲ್ಲಿ. ಇಂತೀ ಉಭಯದ ಭಾಷೆ, ಕರ್ತೃ ಭೃತ್ಯಂಗಲ್ಲದೆ ಶಿವಲೆಂಕನ ಮಾತು,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಹಾಕಿದ ಮುಂಡಿಗೆ.