Index   ವಚನ - 2    Search  
 
ಪೃಥ್ವಿ ಆಕಾಶಂಗಳಿಲ್ಲದಂದು, ದಿಕ್ಕುವಿದಿಕ್ಕುಳಿಲ್ಲದಂದು, ಸಪ್ತದ್ವೀಪ ಸಪ್ತಸಮುದ್ರಂಗಳಿಲ್ಲದಂದು, ತತ್ತ್ವಮಸ್ಯಾದಿ ವಾಕ್ಯಂಗಳಿಲ್ಲದಂದು, ನಿತ್ಯಾನಿತ್ಯಂಗಳೇನೂ ಇಲ್ಲದಂದುಅಖಂಡೇಶ್ವರಾ, ನಿಮ್ಮ ನೀವರಿಯದೆ ಅನಂತಕಾಲವಿರ್ದಿರಂದು.