Index   ವಚನ - 193    Search  
 
ಗುರುಸೇವೆಯಲ್ಲಿ ತನು ಸವೆದು, ಲಿಂಗಪೂಜೆಯಲ್ಲಿ ಮನ ಸವೆದು, ಜಂಗಮದಾಸೋಹದಲ್ಲಿ ಧನ ಸವೆದು, ಇಂತೀ ತ್ರಿವಿಧಸಂಪತ್ತು ನೆಲೆಗೊಂಡ ಸದ್ ಭಕ್ತಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.