Index   ವಚನ - 256    Search  
 
ಇಷ್ಟಲಿಂಗದಲ್ಲಿ ನೈಷ್ಠೆ ಬಲಿಯರು. ಪ್ರಾಣಲಿಂಗದಲ್ಲಿ ಪ್ರತಿಷ್ಠೆಯನರಿಯರು. ಬರಿದೆ ಇಷ್ಟಲಿಂಗಸಂಬಂಧವ ಪ್ರಾಣಲಿಂಗದ ನಿರ್ದೇಶವ ಬಲ್ಲೆವೆಂಬ ಭ್ರಷ್ಟರನೇನೆಂಬೆನಯ್ಯ ಅಖಂಡೇಶ್ವರಾ!