Index   ವಚನ - 306    Search  
 
ತಮ್ಮೊಳಗೆ ತಾವು ತಿಳಿಯಲರಿಯರು, ಪರವಾಗಿ ಹೇಳಿದರೆ ಗ್ರಹಿಸರು, ದುರುಳಬುದ್ದಿಯಿಂದ ನಡೆವ ದುರಾಚಾರಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.