ಬಂದವರಿವರಾರು? ಅಂದಗೇಡಿಯ ಮೂಳಿಯ ಮಕ್ಕಳು.
ಅವರು ಸಂದುಸಂದಿಗೆಲ್ಲಕ್ಕೂ ಕೊಂದಾಡುತ್ತಿರ್ಪರು.
[ಖ]ಂಡವನೊಲ್ಲರು, ಹಿಡಿಖಂಡವ ತಿಂಬರು,
ಅವರೆಂದಿಗೂ ಮೂಳಿಯ ಮಕ್ಕಳು.
ಇದು ಸಂದೇಹವಲ್ಲ, ಬಂಕೇಶ್ವರಲಿಂ[ಗಾ].
Art
Manuscript
Music
Courtesy:
Transliteration
Bandavarivarāru? Andagēḍiya mūḷiya makkaḷu.
Avaru sandusandigellakkū kondāḍuttirparu.
[Kha]ṇḍavanollaru, hiḍikhaṇḍava timbaru,
avarendigū mūḷiya makkaḷu.
Idu sandēhavalla, baṅkēśvaraliṁ[gā].