Index   ವಚನ - 31    Search  
 
ಎಲ್ಲವನರಿದು ಇಲ್ಲವೆ ತಾನಾದ, ಅಲ್ಲಹುದೆಂಬುದಕ್ಕೆ ಸಹಜನಾದ. ಆಕಾರವ ನಿರಾಕರಿಸ, ನಿರಾಕಾರವ ಪತಿಕರಿಸ, ಭಾವದಾಕಾರವನೇನೆಂದರಿಯ, ಮುಂದೆ ಬಲ್ಲೆವೆಂಬನುಭಾವಿಗಳ ಮಾತುಗುಷ್ಟನಾರೂದ ಕಂಡು, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ಶಬ್ದಮುಗ್ಧವಾದ.