Up
ಶಿವಶರಣರ ವಚನ ಸಂಪುಟ
  
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ ಅಂಕಿತದ ವಚನಗಳು
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 48 
Search
 
ನಾನುನೀನಂಬ ಅಕ್ಷರದ ಮೊದಲು ಏನೆಂದು ಬಲ್ಲರಯ್ಯ? ಕಾನೊಳು ಮಧುಪುಳುವಿನ ಜಲಮಲ ಪಳುವಿಗೆ ಮರಣವು. ಜೇನು ಎಂಬುದು ಹುಟ್ಟುಹೊಂದಿದ ಜೀವನ ಅವಸ್ಥೆಯು. ನಾನಾ ವಿಧ ಮಧುಬಿಂದವು ಮಾಯವು. ಓಂ ನಮೋ ಓಂ ನಮೋ ಎಂಬ ಮೂರಕ್ಷರ ಜ್ಞಾನಿಗೆ ತಿಳಿವುಂಟು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Your browser does not support the audio tag.
Courtesy:
Video
Transliteration
Nānunīnamba akṣarada modalu ēnendu ballarayya? Kānoḷu madhupuḷuvina jalamala paḷuvige maraṇavu. Jēnu embudu huṭṭuhondida jīvana avastheyu. Nānā vidha madhubindavu māyavu. Ōṁ namō ōṁ namō emba mūrakṣara jñānige tiḷivuṇṭu kāṇā ele nam'ma kūḍala cennasaṅgamadēvayya.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ ಅಂಕಿತದ ವಚನಗಳು
ಅಂಕಿತನಾಮ:
ವಚನಗಳು:
381
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: