Index   ವಚನ - 64    Search  
 
ಭಕ್ತರು ಎಂಬುವರು ಉತ್ತಮ ಜನ್ಮಾವತಾರರು. ಸತ್ತುಹುಟ್ಟುವವರು ಪರಪುರುಷಾರ್ಥಕ್ಕೆ. ನಿತ್ಯದುಃಖಿಗಳು ಸುಖವನೋಡುವರು ಸುರತಾನಂದಕ್ಕೆ. ರಕ್ಷಣೆ ಸರ್ವಜೀವದಯಾಳ್ದರು, ರಾಜಮಾನ್ಯರು ಭಕ್ತಿಮುಕ್ತಿಫಲದಾಯಕರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.