Index   ವಚನ - 102    Search  
 
ಕುಲಪಾಶ, ಮಲಪಾಶ, ಜಲಜಾಡ್ಯ ಹಲವು ಪಾಶ. ಆಸೆಯಲ್ಲಿ ಉಲಿಯುತಿಹ ಶ್ವಾನನಂತೆ, ಉಭಯದ ಹಳಗಕ್ಕೆ ಎಲೊ ಮಾನವ. ಎತ್ತಣ ಭಕ್ತಿಯೊ ವ್ಯಾಕುಲ ಬಿಡದು, ಕಲಿವರೆ ವಚನದಂತೆ ಆದೆ, ಒಲಿವರೆ ಬೋಧೆಯಂತೆ ಆದೆ ಸುಲಭದಲಿ ಸಿಕ್ಕುವುದು(ದೆ?)? ಸದ್ಗುರು ಕೃಪೆಯಿಂದ ಭಕ್ತಿ. ಬಲ್ಲೆ ಬಲ್ಲೆನೆಂಬುವರು ಬಲುಸೂರೆವೋದರು, ಬಯಲ ಹಮ್ಮಿನಲಿ. ಸಲಹುವರು ನಿಮ್ಮ ಸಂಗನ ಶರಣರು. ಭವಪಾಶ ಹರಿಯಲು ಸಾಧ್ಯವು ಭಕ್ತಿ. ಕುಲಮಲಪಾಶದೊಳು ಹೊರಳುವ ಕುನ್ನಿಗೆ, ಕುರುಹ ಯಾಕೆ ಅರುಹು ಯಾಕೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.