ಮನೆಮನೆಗೆ ನುಡಿವ ನುಡಿ,
ಕನಿಸನೊಳು ಕಂಡ ದ್ರವ್ಯದಂತೆ
ಅನುಪತ್ಯ[ದಿ] ದರಿದ್ರ[ತಾ] ಧನಿಕನಪ್ಪನೆ ಕನಿಸನಲ್ಲಿ ಗ್ರಹಿಸಲು?
ಶುನಕ ಜಾಡಿಸಿದಂತೆ ಜಡತ್ವವ ಕಳೆದು,
ಕನಿಕಷ್ಟಬಟ್ಟು ನಿಷ್ಠುರಿ ಅಪಂಗೆ ಅನುಕೂಲ ತಪ್ಪದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Manemanege nuḍiva nuḍi,
kanisanoḷu kaṇḍa dravyadante
anupatya[di] daridra[tā] dhanikanappane kanisanalli grahisalu?
Śunaka jāḍisidante jaḍatvava kaḷedu,
kanikaṣṭabaṭṭu niṣṭhuri apaṅge anukūla tappadu kāṇā
ele nam'ma kūḍala cennasaṅgamadēvayya.