Index   ವಚನ - 335    Search  
 
ಅಧಮಂಗೆ ಅನಾದಿ ಸಿದ್ಧದ ಶಬ್ದ. ವೇದಶಾಸ್ತ್ರಪುರಾಣವೆಲ್ಲ ವೇಷದ ಆಸ್ಕರ. ಅತ್ಯಂತ ಅಪರಮಿತ ಜಂಗಮ. ಸಾಧನಾ ತ್ರಿವಿಧಸಂಪನ್ನ ಸಂಪ್ರಾಪ್ತ. ಸ್ವಾದ ಅರ್ಪಿತ ನೇತ್ರ ಸ್ತೋತ್ರ ಸೇವಕ ಅಂತರ. ಅಪರಿಮಿತ ಗುರುಭಕ್ತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.