Index   ವಚನ - 339    Search  
 
ಹೋಲಿಪ ನುಡಿ ಹುಸಿ, ಮಾತಿನ ಮಾಲೆಯೊ ಓಲೈಸುವುರ ತಮಗೆ ನಿಂದೆ ವಂದನೆ. ವಾಲಯವು ಕೊಂಡೆಯರಲ್ಲದೆ ಮಂಡಲಕ್ಕೆ ಇಳಿಯದು ಸ್ಥೂಲವು ಕಾಯ ಹಿಡಿದ ನಡೆನುಡಿ. ಬೇಲಿಯ ಬೆಟ್ಟವಾಗಿ ತೋರ್ಪುದಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.