Index   ವಚನ - 125    Search  
 
ಇಮ್ಮನ ಭಕ್ತಂಗೆ ಕರ್ಮದ ವಿಧಿ ಕಾಡುತ್ತಿರ್ಪುದು ನೋಡಾ! ಆ ಇಮ್ಮನವಳಿದು ಒಮ್ಮನವಾಗಿ ನಿಮ್ಮನರಿತರೆ ಕರ್ಮದವಿಧಿ ಬಿಟ್ಟೋಡಿತ್ತು ನೋಡಾ ಅಖಂಡೇಶ್ವರಾ.