ಮನದಲ್ಲಿ ನಂಬಿಗೆ, ಮಾತಿನಲ್ಲಿ ಕಿಂಕುರ್ವಾಣ ಬಿಡದೆ
ಲಿಂಗ ಜಂಗಮ ಒಂದೇ ಎಂದು ಭಾವಿಸಿ
ಪೂಜಿಸುವಾತನೇ ಸದ್ ಭಕ್ತನು ನೋಡಾ
ಅಖಂಡೇಶ್ವರಾ.
Art
Manuscript
Music
Courtesy:
Transliteration
Manadalli nambige, mātinalli kiṅkurvāṇa biḍade
liṅga jaṅgama ondē endu bhāvisi
pūjisuvātanē sad bhaktanu nōḍā
akhaṇḍēśvarā.