Index   ವಚನ - 187    Search  
 
ತನುವಂಚನೆಯಿಲ್ಲದೆ ಮಾಡುವಾತನೇ ಭಕ್ತ; ಮನವಂಚನೆಯಿಲ್ಲದೆ ಕೂಡುವಾತನೇ ಭಕ್ತ; ಧನವಂಚನೆಯಿಲ್ಲದೆ ನೀಡುವಾತನೇ ಸದ್ ಭಕ್ತ ನೋಡಾ ಅಖಂಡೇಶ್ವರಾ.