Index   ವಚನ - 281    Search  
 
ಎನ್ನ ನಡೆನುಡಿ ಚೈತನ್ಯವೇ ನೀವೆಂದರಿದೆ. ಎನ್ನ ಒಡಲೇಂದ್ರಿಯಂಗಳೆಲ್ಲ ನಿಮ್ಮವೆಂದರಿದೆ. ನೀವು ಭಕ್ತದೇಹಿಕ ದೇವನೆಂದು ನಿಮ್ಮ ನಂಬಿದಬಳಿಕ, ಎನ್ನ ಕಡೆಗೆ ನೂಂಕದಿರಯ್ಯ ಅಖಂಡೇಶ್ವರಾ.