Index   ವಚನ - 303    Search  
 
ಸಂಗ ಲೇಸು ಸಾಧುಮಹಾಪುರುಷರ. ಸಂಗ ಲೇಸು ಸದ್ಭಕ್ತಶರಣಜನಂಗಳ. ಸಂಗ ಲೇಸು ಸುಜ್ಞಾನಸಹವಾಸಿಗಳ. ಸಂಗ ಲೇಸು ಅಖಂಡೇಶ್ವರಲಿಂಗವನೊಡಗೂಡಿದ ಸದ್ ಭೋಗಿಗಳ.