Index   ವಚನ - 339    Search  
 
ಹಾಡುವನಯ್ಯ ನಿಮ್ಮ, ನೋಡುವೆನಯ್ಯ ನಿಮ್ಮ, ಪೂಜೆಯ ಮಾಡುವನಯ್ಯ ನಿಮ್ಮ, ಭಕ್ತಿಯ ಬೇಡುವೆನಯ್ಯ ನಿಮ್ಮ, ಎರಡಳಿದು ಕೂಡುವೆನಯ್ಯ ನಿಮ್ಮ ಅಖಂಡೇಶ್ವರಾ.