Index   ವಚನ - 356    Search  
 
ಮನವು-ಘನವ ನುಂಗಿ, ಘನವು ಮನವ ನುಂಗಿ, ಮನಘನವೆರಡನು ಪರಬ್ರಹ್ಮವು ನುಂಗಿದ ಬಳಿಕ, ನಾನೆಂಬುವದೆಲ್ಲಿಯದಯ್ಯ ಅಖಂಡೇಶ್ವರಾ!