Index   ವಚನ - 358    Search  
 
ಆಳವಿಲ್ಲದ ನಿರಾಳನಾಟವನೇನೆಂಬೆ, ಸೀಮೆಯಿಲ್ಲದ ನಿಸ್ಸೀಮನ ಸಂಗವನೇನೆಂಬೆ, ಖಂಡಿತವಿಲ್ಲದ ಅಖಂಡೇಶ್ವರನ ಕೂಟವನೇನೆಂಬೆನಯ್ಯ?