Index   ವಚನ - 365    Search  
 
ತ್ರಿಕರಣಂಗಳು ಶುದ್ದನಾಗಿ ತ್ರಿವಿಧ ಪದಾರ್ಥವನು ತ್ರಿವಿಧಲಿಂಗಕ್ಕೆ ಸಮರ್ಪಿಸಿ ತ್ರಿವಿಧ ಪ್ರಸಾದಗ್ರಾಹಕನಾಗಿರ್ಪಾತನೆ ತ್ರಿಜಗದೊಡೆಯನಯ್ಯಾ ಅಖಂಡೇಶ್ವರಾ.