Index   ವಚನ - 378    Search  
 
ಶಿವಶಿವಾ ಪ್ರಸಾದಭಕ್ತರ ತೋರಿಸಯ್ಯಾ. ಹರಹರಾ ಪ್ರಸಾದವೇ ಪ್ರಾಣವಾಗಿರ್ಪ ಪರಮಭಕ್ತರ ತೋರಿಸಯ್ಯಾ. ಅಖಂಡೇಶ್ವರಾ, ಪ್ರಸಾದೈಕ್ಯರ ತೋರಿಸಯ್ಯ ನಿಮ್ಮ ಧರ್ಮ, ನಿಮ್ಮ ಧರ್ಮ.