ತ್ರಿಕೂಟವೆಂಬ ಭ್ರೂಮಧ್ಯಸ್ಥಾನದಲ್ಲಿ
ನಿರಂತರ ಬೆಳಗುವ ಪರಂಜ್ಯೋತಿಯೊಳ್
ಮನವು ನಿಶ್ಚಲವಾಗಿರ್ಪುದೇ
ಅಮನಸ್ಕರಾಜಯೋಗ ನೋಡಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Trikūṭavemba bhrūmadhyasthānadalli
nirantara beḷaguva paran̄jyōtiyoḷ
manavu niścalavāgirpudē
amanaskarājayōga nōḍā akhaṇḍēśvarā.