ರೂಪಲ್ಲದೆ, ನಿರೂಪಲ್ಲದೆ,
ಸಾವಯನಲ್ಲದೆ, ನಿರವಯನಲ್ಲದೆ,
ನಾಮನಲ್ಲದೆ, ನಿರ್ನಾಮನಲ್ಲದೆ,
ಇವಾವ ಪರಿಯೂ ಅಲ್ಲದ ಕಾರಣ,
ನೀನು ನಿಃಕಲನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Rūpallade, nirūpallade,
sāvayanallade, niravayanallade,
nāmanallade, nirnāmanallade,
ivāva pariyū allada kāraṇa,
nīnu niḥkalanayya,
mahāliṅgaguru śivasid'dhēśvara prabhuvē.