Index   ವಚನ - 388    Search  
 
ಮನಸಿನ ಸಂಶಯ ಕನಸಿನ ಭೂತವಾಗಿ ಕಾಡುವುದು ನೋಡಾ. ಮನಸಿನ ಸಂಶಯವನಳಿದರೆ ಕನಸಿನ ಕಾಟಬಿಟ್ಟೋಡಿತ್ತು ಕಾಣಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.